ಬಿಕ್ಕಳಿಸಿದ ಯುವತಿ
ನಾನು ಯಾವಾಗಲು ನಗು ಮತ್ತು ಅಳು ಎರಡು ವಿರುದ್ಧ ಭಾವ ಎಂದುಕೊಂಡಿದ್ದೆ . ಆದರೆ ಮನೆಗೆ ತೆರಳಬೇಕಾದರೆ, ಯಾರೋ ಬಿಕ್ಕಳಿಸಿ ನಗುವ ಶಬ್ದ ಕೇಳಿಸಿತು. ಈ ನಗು ಯಾರೋ ಯುವತಿಯರಳಾಗಿತ್ತು. ಆದುದ್ದರಿಂದ, ಏನೋ ಫೋನಿನಲ್ಲಿ ನೋಡಿ ಇಲ್ಲಾ ಆಕಡೆಯಿಂದ ಫೋನಿನಲ್ಲಿ ಯಾರೋ ನಗೆ ಸುದ್ದಿ ಹೇಳಿರಬೇಕು ಅಂದುಕೊಂಡೆ. ಆದರೇ ಈ ಯುವತಿ ನನ್ನ ಕಣ್ಣಂಚಿನಲ್ಲಿ ಹೋಗಬೇಕಾದರೇ,…